15 Mar 2020 • Episode 18 : ನವರಸ ನಾಯಕ ಜಗ್ಗೇಶ್ ಆಹ್ವಾನವನ್ನು ನೀಡುತ್ತಾರೆ - ಸ ರಿ ಗ ಮ ಪ ಸೀಸನ್ 17
ಇಂದಿನ ಸ ರಿ ಗ ಮ ಪ ಸೀಸನ್ 17 ಸಂಚಿಕೆಯಲ್ಲಿ, ಕಿರಣ್ ಆರ್ ಪಾಟೀಲ ಹಾಗು ಶರಧಿ ಪಾಟೀಲ್ ಅವರ ಪ್ರದರ್ಶನವನ್ನು ತೀರ್ಪುಗಾರರು ಶ್ಲಾಘಿಸುತ್ತಾರೆ. ನಂತರ, ನವರಸ ನಾಯಕ ಜಗ್ಗೇಶ್ ಅವರು ಆಗಮಿಸಿ, ರತ್ನಮ್ಮ ಹಾಗು ಮಂಜಮ್ಮ ಅವರಿಗೆ ಕೊಡುಗೆಯಾಗಿ ನೀಡಿರುವ ಹೊಸ ಮನೆಯ ಗೃಹ ಪ್ರವೇಶಕ್ಕೆ ಆಹ್ವಾನವನ್ನು ನೀಡುತ್ತಾರೆ. ತೀರ್ಪುಗಾರರು ಸಾಪ್ತಾಹಿಕ ಪ್ರಶಸ್ತಿಗಳನ್ನು ನೀಡುತ್ತಾರೆ.
Details About ಸ ರಿ ಗ ಮ ಪ ಸೀಸನ್ 17 Show:
Release Date | 15 Mar 2020 |
Genres |
|
Audio Languages: |
|
Cast |
|