28 May 2021 • Episode 19 : ರಾಹುಲ್ ದಳ್ಳಾಳಿಯ ಸಹಾಯ ಕೇಳುತ್ತಾನೆ
ರಾಮಣ್ಣನ ಮಾತುಗಳು ಸರಸ್ವತಿಯನ್ನು ದಿಗ್ಭ್ರಮೆಗೊಳಿಸುತ್ತದೆ. ರಾಹುಲ್ ಜಮೀನು ಖರೀದಿಸಲು ದಳ್ಳಾಳಿಯ ಸಹಾಯ ಕೇಳುತ್ತಾನೆ. ನವ್ಯಾಳ ವರ್ತನೆ ವನಜಾಳನ್ನು ಆಶ್ಚರ್ಯಗೊಳಿಸುತ್ತದೆ. ನಂತರ, ಏಕದಂತ ಸರಸ್ವತಿಯನ್ನು ಕರೆದೊಯ್ಯಲು ಹಳ್ಳಿಗೆ ಬರುತ್ತಾನೆ.
Details About ನಂ. 1 ಸೊಸೆ Show:
Release Date | 28 May 2021 |
Genres |
|
Audio Languages: |
|
Cast |
|
Director |
|