15 Apr 2025 • Episode 198 : ಲೀಲಾಕೃಷ್ಣನ ಪಾಪ ಕೃತ್ಯದ ಬಗ್ಗೆ ತಿಳಿದ ಮೈಥಿಲಿ
ಲೀಲಾಕೃಷ್ಣ ಗತದಲ್ಲಿ ಮಾಡಿದ ಪಾಪಗಳ ಬಗ್ಗೆ ಸತ್ಯ ಹೇಳಿದಾಗ ಮೈಥಿಲಿಗೆ ದಂಗಾಗುತ್ತಾಳೆ. ಸುಹಾಸಿನಿ ಮೈಥಿಲಿ ಹಾಗು ಪುರುಷೋತ್ತಮ್ ನ ನಡುವೆ ಮನಸ್ತಾಪ ಸೃಷ್ಟಿಸುತ್ತಾಳೆ. ನಂತರ, ಮೈಥಿಲಿ ಪುರುಷೋತ್ತಮ್ ನನ್ನು ಶಾಂತಗೊಳಿಸಲು ಯತ್ನಿಸುತ್ತಾಳೆ.
Details About ಮೊಮ್ಮಗಳು Show:
Release Date | 15 Apr 2025 |
Genres |
|
Audio Languages: |
|