01 Jun 2021 • Episode 16 : ಹರಿಪ್ರಿಯಾಳ ಆಶ್ಚರ್ಯಕರ ಮನವಿ
ಮಕ್ಕಳ ಅಪಹರಣದ ಘಟನೆಯ ಬಗ್ಗೆ ಅಖಿಲ್ ಹೇಳಿದಾಗ, ಆನಂದ್ ವರ್ಮಾ ಹಾಗು ಇತರರು ಆತಂಕಗೊಳ್ಳುತ್ತಾರೆ. ಶೋಭಾ ಶ್ಯಾಮಾಳನ್ನು ಕಠೋರವಾಗಿ ನಿಂದಿಸುತ್ತಾಳೆ. ನಂತರ, ಹರಿಪ್ರಿಯಾಳ ಕೋರಿಕೆ ಗೌರಮ್ಮಳನ್ನು ದಿಗ್ಭ್ರಮೆಗೊಳಿಸುತ್ತದೆ.
Details About ಕೃಷ್ಣ ಸುಂದರಿ Show:
Release Date | 1 Jun 2021 |
Genres |
|
Audio Languages: |
|
Cast |
|
Director |
|