29 Mar 2023 • Episode 438 : ಎಜೆ ಅಂತರಾಳನ್ನು ನೋಡುತ್ತಾನಾ?
ಎಜೆ ಹಾಗು ಲೀಲಾಳ ಮದುವೆಯ ಶಾಸ್ತ್ರಗಳು ಆರಂಭವಾಗುತ್ತದೆ. ಲಕ್ಷ್ಮಿ-ವಿಶ್ವರೂಪ ಅಂತರಾಳನ್ನು ಕೋಣೆಯಲ್ಲಿ ಕೂಡಿ ಹಾಕುತ್ತಾರೆ. ಅಂತರಾ ಕಾಣದೆ ಇದ್ದಾಗ ದುರ್ಗಾ ತಳಮಳಗೊಳ್ಳುತ್ತಾಳೆ. ಬೀಗ ಹಾಕಿದ ಕೋಣೆಯಿಂದ ಯಾರೋ ಅಂತರಾಳನ್ನು ಮುಕ್ತಗೊಳಿಸುತ್ತಾರೆ.
Details About ಹಿಟ್ಲರ್ ಕಲ್ಯಾಣ Show:
Release Date | 29 Mar 2023 |
Genres |
|
Audio Languages: |
|
Cast |
|
Director |
|