30 Jan 2023 • Episode 1005 : ಅಮೂಲ್ಯ ವೈಜಯಂತಿಯ ರಹಸ್ಯ ತಿಳಿಯುತ್ತಾಳಾ?
ವೈಜಯಂತಿ ಕಾರ್ಯಕ್ರಮ ವೀಕ್ಷಿಸುತ್ತಿರುವುದನ್ನು ಕಂಡು ಅಮೂಲ್ಯ ಆಘಾತಗೊಳ್ಳುತ್ತಾಳೆ. ಸುಹಾಸಿನಿಯ ಸಲಹೆಯ ಮೇರೆಗೆ ಅಗ್ನಿ ಮಂಜುನಾಥ್ ನನ್ನು ಗುರಿಯನ್ನಾಗಿಸಲು ನಿರ್ಧರಿಸುತ್ತಾನೆ. ಧ್ರುವನ ಆರೋಗ್ಯದಲ್ಲಿ ಚೇತರಿಕೆ ಕಂಡು ಅದಿತಿ ಸಂತೋಷಪಡುತ್ತಾಳೆ.
Details About ಗಟ್ಟಿಮೇಳ Show:
| Release Date | 30 Jan 2023 |
| Genres |
|
| Audio Languages: |
|
| Cast |
|
| Director |
|
