09 Mar 2024 • Episode 468 : ಅನ್ನಪೂರ್ಣ - ಮಾರ್ಚ್ 09, 2024 - ಸಂಚಿಕೆ
ಕುಲಗುರುವಿನ ವಿಚಾರಣೆಗೆ ಸಂಬಂಧಿಸಿದಂತೆ ಪೊಲೀಸರು ವೇದಾವತಿಯ ಮನೆಗೆ ಆಗಮಿಸುತ್ತಾರೆ. ಕುಲಗುರುವಿನ ಆರೋಗ್ಯದಲ್ಲಿನ ಚೇತರಿಕೆಯಿಂದ ಅವನಿ ಸಂತೋಷಗೊಳ್ಳುತ್ತಾಳೆ. ವೇದಾವತಿಯ ಅನುಪಸ್ಥಿತಿಯಲ್ಲಿ ನಿಹಾರಿಕಾ-ಕೃಷ್ಣ ಪಬ್ ಗೆ ಹೋಗಲು ನಿರ್ಧರಿಸುತ್ತಾರೆ.
Details About ಅನ್ನಪೂರ್ಣ Show:
| Release Date | 9 Mar 2024 |
| Genres |
|
| Audio Languages: |
|
| Cast |
|
| Director |
|
