08 Mar 2020 • Episode 15 : ಮಹಿಳಾ ದಿನಾಚರಣೆಯ ವಿಶೇಷ ಕಾರ್ಯಕ್ರಮ – ಜೀನ್ಸ್
ಇಂದಿನ ಜೀನ್ಸ್ ಸಂಚಿಕೆಯಲ್ಲಿ, ಮಹಿಳಾ ದಿನಾಚರಣೆಯ ವಿಶೇಷವಾಗಿ ನಿರೂಪಕಿ ಸುಷ್ಮಾ ಅಥಿತಿಗಳನ್ನು ಮತ್ತು ಪ್ರೇಕ್ಷಕರನ್ನು ಜೀನ್ಸ್ ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಾರೆ. ಇಂದಿನ ಅಥಿತಿಯಾಗಿ ಆಟ ಆಡಲು ಬಂದಿರುವ ಕಿರುತೆರೆಯ ಕಲಾವಿದರು ಅನುಶ್ರೀ ಹಾಗು ಹನುಮಂತ. ಈ ಕಾರ್ಯಕ್ರಮದಲ್ಲಿ ಅನುಶ್ರೀ ಹಾಗು ಹನುಮಂತ ಹರ್ಷದಿಂದ ಆಟವಾಡಿ ಬಂಪರ್ ಬಹುಮಾನ ಗೆಲ್ಲುತ್ತಾರೆ.
Details About ಜೆನ್ಸ್ Show:
Release Date | 8 Mar 2020 |
Genres |
|
Audio Languages: |
|
Cast |
|