27 Sep 2020 • Episode 25 : ಮಹಾನಾಯಕ ಡಾ. ಬಿ. ಆರ್. ಅಂಬೇಡ್ಕರ್ - ಸೆಪ್ಟಂಬರ್ 27, 2020 - ಎಪಿಸೋಡ್ ಸ್ಪಾಯ್ಲರ್
ಡಾ. ಬಿ.ಆರ್. ಅಂಬೇಡ್ಕರ್ - Zee ಕನ್ನಡ ಹೆಮ್ಮೆಯಿಂದ ಪ್ರಸ್ತುತಪಡಿಸುತ್ತಿರುವ, ಅಸಾದಾರಣ ಭಾರತೀಯ ನಾಯಕನ ಜೀವನದ ಪಯಣವನ್ನು ವೀಕ್ಷಿಸಿ. ಜಾತಿ ತಾರತಮ್ಯಕ್ಕೆ ಬಲಿಯಾದುದರಿಂದ, ಅಸಮಾನತೆ ಮತ್ತು ಪೂರ್ವಾಗ್ರಹ ಹಾಗು ಅವರ ಸ್ವಾತಂತ್ರ್ಯಕ್ಕಾಗಿ ಮಾಡಿದ ಹೋರಾಟ. ತನ್ನ ಶಿಕ್ಷಣದ ಹಕ್ಕನ್ನು ನಿರಾಕರಿಸುವುದರಿಂದ, 'ಭಾರತೀಯ ಸಂವಿಧಾನದ ಪಿತಾಮಹ’ ಆದವರೆಗೂ. ದೀನ ದಲಿತರ ಉದ್ಧಾರಕ, ರಾಷ್ಟ್ರದ ಭವಿಷ್ಯವನ್ನು ಮರು ವ್ಯಾಖ್ಯಾನಿಸಿದ ಓರ್ವ ನಾಯಕ, ಡಾ. ಬಿ.ಆರ್. ಅಂಬೇಡ್ಕರ್ ಅವರ ಕಥೆ.
Details About ಡಾ. ಬಿ. ಆರ್. ಅಂಬೇಡ್ಕರ್ Show:
Release Date | 27 Sep 2020 |
Genres |
|
Audio Languages: |
|
Cast |
|
Director |
|