19 May 2018 • Episode 3 : ಕನ್ನಡ ಚಲನಚಿತ್ರ ಕಪ್ - ಕ್ರಿಕೆಟ್ ಲೀಗ್ - ಸಂಚಿಕೆ 3 - ಮೇ 19, 2018
ಕಿಚ್ಚ ಸುದೀಪ್ ಅವರ ನೇತೃತ್ವದಲ್ಲಿ ಆಯೋಜಿಸಲಾದ 'ಕನ್ನಡ ಚಲನಚಿತ್ರ ಕಪ್' ಇವಾಗ ಅಂತಿಮ ಹಂತದಲ್ಲಿ ತಲುಪಿದೆ. ಐದನೇ ಪಂದ್ಯ ಯಶ್ ರವರ ತಂಡ ಗಂಗಾ ವರಿಯರ್ಸ್ ಮತ್ತು ಪುನೀತ್ ರಾಜಕುಮಾರ್ ರವರ ತಂಡ ಕದಂಬ ಲಯನ್ಸ್ ನಡುವೆ ನಡೆಯುತ್ತದೆ. ಇದರಲ್ಲಿ ಗೆದ್ದ ತಂಡ ವಡಿಯರ್ ಚಾರ್ಜರ್ಸ್ ವಿರುದ್ಧ ಆರನೇ ಪಂದ್ಯದಲ್ಲಿ ಎದುರಿಸಲಿದ್ದಾರೆ. ಪಂದ್ಯವನ್ನು ವೀಕ್ಷಿಸಲು ಚಿತ್ರ ರಂಗದ ನಟ ಮತ್ತು ನಟಿಯರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಆರನೇ ಪಂದ್ಯದಲ್ಲಿ ಗೆದ್ದವರು ಫೈನಲ್ ನಲ್ಲಿ ಶಿವ್ ರಾಜಕುಮಾರ್ ರವರ ತಂಡದ ವಿಜಯ್ ನಗರ ಪೆಟ್ರೀಓಟ್ಸ ವಿರುದ್ಧ ಆಟ ಆಡಲಿದ್ದಾರೆ.
Details About ಕನ್ನಡ ಚಲನಚಿತ್ರ ಕಪ್ - ಕ್ರಿಕೆಟ್ ಲೀಗ್ Show:
Release Date | 19 May 2018 |
Genres |
|
Audio Languages: |
|