ನನ್ನೆದೆಯ ಹಾಡು
ನನ್ನೆದೆಯ ಹಾಡು 2009 ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ರಮೇಶ್ ಭಟ್, ಆನಂದ್, ರಮ್ಯ ಬಾರ್ನ ಪ್ರಮುಖ ಪಾತ್ರಗಳಲ್ಲಿದ್ದಾರೆ. ಒಂದು ಸಣ್ಣ ಹಳ್ಳಿಯಲ್ಲಿ ಬೆಳೆದ ಹುಡುಗನೊಬ್ಬ ಸಂಗೀತ ವಿದ್ವಾಂಸರನ್ನು ಭೇಟಿ ಮಾಡುತ್ತಾನೆ. ಅವರಿಂದ ಸಂಗೀತ ಕಲಿತು ದೊಡ್ಡ ಮಟ್ಟಕ್ಕೆ ಬೆಳೆಯುತ್ತಾನೆ. ಇದೇ ವೇಳೆ ಗುರುಗಳ ಮಗಳನ್ನು ಪ್ರೀತಿಸಲು ಆರಂಭಿಸುತ್ತಾನೆ. ಈ ಪ್ರೀತಿಗೆ ಗುರುಗಳು ಒಪ್ಪುತ್ತಾರಾ ಎನ್ನುವುದೇ ಚಿತ್ರದ ಕಥಾ ಹಂದರವಾಗಿದೆ.
Details About ನನ್ನೆದೆಯ ಹಾಡು Movie:
Movie Released Date | 29 May 2009 |
Genres |
|
Audio Languages: |
|
Cast |
|
Director |
|
Keypoints about Nannedeya Haadu:
1. Total Movie Duration: 2h 8m
2. Audio Language: Kannada