ಮೇಲುಕೋಟೆ ಮಂಜ
ಮೇಲುಕೋಟೆ ಮಂಜ 2017 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ನವರಸ ನಾಯಕ ಜಗ್ಗೇಶ್, ಐಂದ್ರಿತಾ ರೇ ಹಾಗೂ ರಂಗಾಯಣ ರಘು ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ಜಗ್ಗೇಶ್ ಅವರಿಂದಲೆ ಈ ಚಿತ್ರ ನಿರ್ದೇಶಿಸಲ್ಪಟ್ಟಿದೆ. ಮಿಮಿಕ್ರಿ ಕಲಾವಿದನಾದ ಮಂಜ ಎಂಬಾತನ ಸುತ್ತ ಈ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಮಂಜ ಜನರಿಂದ ಸಾಲ ಪಡೆದು ಅದನ್ನು ಸಮಯಕ್ಕೆಂದೂ ಸರಿಯಾಗಿ ಮರಳಿಸದಂತಹ ವ್ಯಕ್ತಿ. ಈ ಗುಣದಿಂದಾಗಿ ಅವನ ಕುಟುಂಬ ಹಾಗೂ ಊರಿನವರು ಅವನನ್ನು ಕಂಡರೆ ಸಹಿಸಲಾಗದಷ್ಟು ಸ್ಥಿತಿಗೆ ತಲುಪುತ್ತಾರೆ. ಮಂಜ ಮುಂದೆ ಒಳ್ಳೆಯವನಾಗುವನೆ?
Details About ಮೇಲುಕೋಟೆ ಮಂಜ Movie:
| Movie Released Date | 10 Feb 2017 |
| Genres |
|
| Audio Languages: |
|
| Cast |
|
| Director |
|
Keypoints about Melkote Manja:
1. Total Movie Duration: 2h 15m
2. Audio Language: Kannada
