ಕುರುನಾಡು
ಕುರುನಾಡು, 2009 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಜಿ. ಮೂರ್ತಿ ಈ ಚಿತ್ರದ ನಿರ್ದೇಶಕ. ಈ ಚಿತ್ರದ ಕಥೆಯು ಕುರುನಾಡು ಎಂಬ ದೂರದಲ್ಲಿರುವ ದ್ವೀಪವೊಂದರ ಕುರಿತಾಗಿದೆ. ಅಲ್ಲಿನ ಜನರು ಅಕ್ಷರಶಃ ಹೊರಗಿನ ಪ್ರಪಂಚದೊಂದಿಗೆ ಯಾವುದೆ ಸಂಬಂಧ ಹೊಂದಿಲ್ಲ ಹಾಗೂ ಜಗತ್ತಿನ ವರ್ತಮಾನ ವಿದ್ಯಮಾನಗಳಿಂದ ಅಪರಿಚಿತರಾಗಿದ್ದಾರೆ. ಇದಕ್ಕೆ ಮುಖ್ಯ ಕಾರಣ ಆ ದ್ವೀಪದ ಪ್ರಭಾವಿ ವ್ಯಕ್ತಿಯಾದ ಶಂಕರ ಭಟ್ಟರು. ಹೊರಗಿನವರ ಪ್ರವೇಶದಿಂದ ಎಲ್ಲಿ ಎಲ್ಲವೂ ಹಾಳಾಗಿ ಹೋಗುತ್ತದೊ ಎಂಬ ಭಯದಲ್ಲಿ, ತನ್ನದೆ ಆದ ಸಿದ್ಧಾಂತ ಹೊಂದಿರುವ ಶಂಕರ ಭಟ್ಟ ಆ ದ್ವೀಪದಿಂದ ಹೊರಬರಲೂ ಸೇತುವೆಯನ್ನೂ ಸಹ ನಿರ್ಮಿಸಲು ಅವಕಾಶ ಕೊಟಿರುವುದಿಲ್ಲ. ಹಾಗಾದರೆ ಆ ಜನರ ಗತಿ ಏನು? ಯಾರು ಅವರಿಗೆ ಸಹಾಯ ಮಾಡುವರು?
Details About ಕುರುನಾಡು Movie:
Movie Released Date | 13 Feb 2009 |
Genres |
|
Audio Languages: |
|
Cast |
|
Director |
|
Keypoints about Kurunadu:
1. Total Movie Duration: 1h 57m
2. Audio Language: Kannada