ಐತ್ರಾಜ್ಹ್
ಸಬ್ಟೈಟಲ್ಸ್ :
ಇಂಗ್ಲಿಷ್
ಐತ್ರಾಜ್, 2004 ರಲ್ಲಿ ತೆರೆಕಂಡಿದ್ದ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿಯಾದ ಹಿಂದಿ ಚಿತ್ರವಾಗಿದೆ. ಅಕ್ಷಯ್ ಕುಮಾರ್, ಕರೀನಾ ಕಪೂರ್ ಹಾಗೂ ಪ್ರಿಯಾಂಕಾ ಚೋಪ್ರಾ ಪ್ರಮುಖ ತಾರಾಬಳಗದಲ್ಲಿ ನಟಿಸಿದ್ದಾರೆ. ಲೈಂಗಿಕ ಕಿರುಕುಳದ ಕಥಾವಸ್ತುವುಳ್ಳ ಚಲನಚಿತ್ರ ಇದಾಗಿದೆ. ರಾಜ್, ಪ್ರಿಯಾ ಜೊತೆಗೆ ಆನಂದದಿಂದ ಸಂಸಾರ ನಡೆಸುತ್ತಿರುತ್ತಾನೆ ಹಾಗೂ ಕೆಲಸಕ್ಕೆ ಸಂಬಂಧಿಸಿದಂತೆ ಬಡ್ತಿಯ ನಿರೀಕ್ಷೆಯಲ್ಲಿರುತ್ತಾನೆ. ರಾಜ್ ನ ಬಾಸ್ ತನ್ನ ಹೊಸ ಹೆಂಡತಿಯೊಂದಿಗೆ ಪ್ರವೇಶ ಪಡೆದಾಗ ಸಮಸ್ಯೆ ಎದುರಾಗುತ್ತದೆ. ಏಕೆಂದರೆ ಬಾಸ್ ನ ಹೊಸ ಹೆಂಡತಿ ರಾಜ್ ನ ಮಾಜಿ ಪ್ರಿಯತಮೆಯಾಗಿರುತ್ತಾಳೆ. ಸೋನಿಯಾ ರಾಜ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸುತ್ತಾಳೆ ಹಾಗೂ ಆ ಆರೋಪದಿಂದ ಮುಕ್ತನಾಗಲು ತಾನು ಮುಗ್ಧನೆಂದು ರಾಜ್ ಸಾಬೀತು ಪಡಿಸಬೇಕಾಗುತ್ತದೆ.
Details About ಐತ್ರಾಜ್ಹ್ Movie:
Movie Released Date | 7 Nov 2004 |
Genres |
|
Audio Languages: |
|
Cast |
|
Director |
|
Keypoints about Aitraaz:
1. Total Movie Duration: 2h 33m
2. Audio Languages: Hindi,Bengali,Tamil,Telugu,Kannada,Malayalam