26 May 2018 • Episode 45 : ಸಾರೇಗಾಮಾಪಾ ಲಿಟ್ಲ್ ಚಾಂಪ್ಸ್ ಸೀಸನ್ 14 - ಸಂಚಿಕೆ 45 - ಮೇ 26, 2018
ಆಡಿಯೊ ಭಾಷೆಗಳು :
ಶೈಲಿ :
ಅನುಶ್ರೀಯವರು ತೀರ್ಪುಗಾರರನ್ನು ಸ್ವಾಗತಿಸಿದ ಮೇಲೆ, ಫೈನಲ್ ಸುತ್ತಿಗೆ ಆಯ್ಕೆಯಾಗಿರುವ ಐದು ಸ್ಪರ್ಧಿಗಳನ್ನು ವೇದಿಕೆಯ ಮೇಲೆ ಕರೆಯುತ್ತಾರೆ. ನಂತರ, ಸ್ಪರ್ಧಿಗಳ ಕಾರ್ಯಕ್ರಮದ ಪಯಣವನ್ನು ಸಣ್ಣ ದೃಶ್ಯದ ಮೂಲಕ ತೋರಿಸಲಾಗುತ್ತದೆ. ಸ್ಪರ್ಧಿಗಳು ಇದರ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾರೆ. ಸ್ಪರ್ಧೆಯ ಎರಡು ಸುತ್ತಿನಲ್ಲಿ ಕೂಡ ಸ್ಪರ್ಧಿಗಳು ಹಾಡಿ, ಜನರ ಹಾಗೂ ತೀರ್ಪುಗಾರರ ಮೆಚ್ಚುಗೆ ಪಡೆಯುತ್ತಾರೆ. ಪುಟಾಣಿ ನೇಹಾಳ ಹಾಡು ಎಲ್ಲರನ್ನು ರೋಮಾಂಚಕಗೊಳಿಸುತ್ತದೆ. ಕೊನೆಗೆ, ತೀರ್ಪುಗಾರರು ಸ್ಪರ್ಧೆಯ ವಿಜೇತರನ್ನು ತಿಳಿಸಿ, ಎಲ್ಲರಿಗೆ ಬಹುಮಾನ ವಿತರಿಸುತ್ತಾರೆ.
Details About ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ 14 Show:
Release Date | 26 May 2018 |
Genres |
|
Audio Languages: |
|