ZEE5 Logo
  • ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • ನ್ಯೂಸ್
  • ಪ್ರೀಮಿಯಂ
  • ರೆಂಟ್
  • ಲೈವ್ ಟಿವಿ
  • ಮ್ಯೂಸಿಕ್
  • ಸ್ಪೋರ್ಟ್ಸ್
  • ಮಕ್ಕಳು
  • ವೀಡಿಯೊಗಳು
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಕೂಡಿ ಬಾಳಿದರೆ

ಕೂಡಿ ಬಾಳಿದರೆ

U/A 13+
1h 32m
2007
ಆಡಿಯೊ ಭಾಷೆಗಳು :
ಕನ್ನಡ

ಕೂಡಿ ಬಾಳಿದರೆ, 2007 ರಲ್ಲಿ ಕನ್ನಡದಲ್ಲಿ ತೆರೆಕಂಡ ಎನಿಮೇಟೆಡ್ ಚಲನಚಿತ್ರ. ವೆಂಕಿಬಾಬು ಈ ಚಿತ್ರದ ನಿರ್ದೇಶಕ. ವಿಶು, ವರದು, ವೈದಿ ಹಾಗೂ ಗೋವಿಂದ ಎಂಬ ನಾಲ್ಕು ಸ್ನೇಹಿತರ ಕುರಿತಾದ ಕಥೆಯನ್ನು ಈ ಚಿತ್ರ ಹೊಂದಿದೆ. ನಾಲ್ಕೂ ಜನ ಸ್ನೇಹಿತರು ಹೆಚ್ಚು ಹಣ ಸಂಪಾದಿಸಿ ಹೆಸರುವಾಸಿಯಾಗಬೇಕೆಂದು ಬಯಸಿರುತ್ತಾರೆ. ಸ್ವಾಮಿಜಿ ಒಬ್ಬರು ಅವರ ಕನಸನ್ನು ನೆನಸು ಮಾಡುವುದಾಗಿಯೂ ಅದಕ್ಕಾಗಿ ಅವರು ರಾಕ್ಷಸನಿರುವ ಗುಹೆಗೆ ಹೋಗಿ ಸರವನ್ನು ತಂದು ಕೊಡಬೇಕೆಂದು ಶರತ್ತು ಹಾಕುತ್ತಾರೆ. ಸ್ನೇಹಿತರು ಸಫಲರಾಗುವರೆ?

Details About ಕೂಡಿ ಬಾಳಿದರೆ Movie:

Movie Released Date
1 Jan 2007
Genres
  • ಹಾಸ್ಯ
  • ಅನಿಮೇಷನ್
  • Kids
Audio Languages:
  • Kannada
Director
  • S. Venkibabu

Keypoints about Koodi Balidare:

1. Total Movie Duration: 1h 32m

2. Audio Language: Kannada