ಮಫ್ತಿ
ಮಫ್ತಿ 2017ರಲ್ಲಿ ಬಿಡುಗಡೆಯಾದ ಸಿನಿಮಾವಾಗಿದ್ದು, ಶಿವರಾಜ್ಕುಮಾರ್, ಶ್ರೀಮುರುಳಿ ಮುಖ್ಯಪಾತ್ರಗಳಲ್ಲಿದ್ದಾರೆ. ಡಾನ್ ಒಬ್ಬನ ಕತೆ ಮುಗಿಸುವ ಉದ್ದೇಶ ಹೊತ್ತ ಪೊಲೀಸ್ ಮಫ್ತಿಯಲ್ಲಿ ಅವನ ಕೋಟೆಯೊಳಕ್ಕೆ ಬರುತ್ತಾನೆ. ಜಗತ್ತಿನ ಪಾಲಿಗೆ ಕ್ರೂರಿಯಾದರೂ ಅಲ್ಲಿನವರ ಪಾಲಿಗೆ ದೇವರಾಗಿ ಕಾಣುವ ಅವನ ವ್ಯಕ್ತಿತ್ವವನ್ನು ಅಳೆಯಲು ಸಾಧ್ಯವಾಗದೇ ಗೊಂದಲಕ್ಕೆ ಬೀಳುತ್ತಾನೆ. ಈ ಸಮಯಲ್ಲಿ ಅವನು ತನ್ನ ಕರ್ತವ್ಯ ಪಾಲಿಸುತ್ತಾನಾ? ಅಥವಾ ತನ್ನ ನಿರ್ಧಾರದಿಂದ ಹಿಂದೆ ಸರಿಯುತ್ತಾನಾ?
Details About ಮಫ್ತಿ Movie:
Movie Released Date | 1 Dec 2017 |
Genres |
|
Audio Languages: |
|
Cast |
|
Director |
|
Keypoints about Mufti:
1. Total Movie Duration: 2h 26m
2. Audio Language: Kannada