ಅಂಜದಿರು
ಅಂಜದಿರು, 2009 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರವಾಗಿದ್ದು, ಪ್ರಶಾಂತ್, ಮುರಳಿಧರ್ ಹಾಗೂ ರವಿ ಕಾಳೆ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇಬ್ಬರು ಸ್ನೇಹಿತರಾದ ಸತ್ಯ ಹಾಗೂ ಕೃಪ ಎಂಬುವವರ ಮಧ್ಯದ ಕಥಾಹಂದರವನ್ನು ಇದು ಒಳಗೊಂಡಿದೆ. ಇಬ್ಬರಲ್ಲಿ ಒಬ್ಬನು ತಪ್ಪು ಮಾರ್ಗದ ಮೂಲಕ ಪೊಲೀಸ್ ಅಧಿಕಾರಿಯಾದರೆ ಇನ್ನೊಬ್ಬ ಪ್ರಾಮಾಣಿಕವಾಗಿ ಪ್ರಯತ್ನಿಸಿದರೂ ಅವನಿಗೆ ಅದೃಷ್ಟ ಒಲಿಯುವುದಿಲ್ಲ. ಈ ನಡುವೆ ಪೊಲೀಸ್ ಉನ್ನತ ಅಧಿಕಾರಿಯೊಬ್ಬರ ಪುತ್ರಿಯ ಅಪಹರಣವಾದಾಗ ಕಥೆಯಲ್ಲಿ ತಿರುವು ಬರುತ್ತದೆ.
Details About ಅಂಜದಿರು Movie:
Movie Released Date | 13 Mar 2009 |
Genres |
|
Audio Languages: |
|
Cast |
|
Director |
|
Keypoints about Anjadiru:
1. Total Movie Duration: 2h 58m
2. Audio Language: Kannada