25 Feb 2020 • Episode 123 : ಜಲಂಧರನ ಯೋಜನೆಯನ್ನು ಝೇಂಡೆ ವಿಫಲಗೊಳಿಸುತ್ತಾನೆ - ಜೊತೆ ಜೊತೆಯಲಿ
ಇಂದಿನ ಜೊತೆ ಜೊತೆಯಲಿ ಸಂಚಿಕೆಯಲ್ಲಿ, ಜಲಂಧರನ ಯೋಜನೆಯನ್ನು ಝೇಂಡೆ ವಿಫಲಗೊಳಿಸಿ ಅವನಿಗೆ ದಿಗ್ಭ್ರಮೆ ಉಂಟು ಮಾಡುತ್ತಾನೆ. ಒಂದೆಡೆ, ಸುಬ್ಬು ಹಾಗು ಪುಷ್ಪಾಳ ಸವಾಲ್ ಮುಂದುವರೆಯುತ್ತದೆ. ಅದೇವೇಳೆ, ರಮ್ಯಾಳ ವರ್ತನೆಯಿಂದ ಪುಷ್ಪಾ ಗೊಂದಲಕ್ಕೆ ಒಳಗಾಗುತ್ತಾಳೆ. ನಂತರ, ಆರ್ಯವರ್ಧನ್ ಅನುವಿನೊಡನೆ ಹಲವು ರೋಮಾಂಚನೀಯ ಕ್ಷಣಗಳನ್ನು ಕಳೆಯುತ್ತಾನೆ.
Details About ಜೊತೆ ಜೊತೆಯಲಿ Show:
Release Date | 25 Feb 2020 |
Genres |
|
Audio Languages: |
|
Cast |
|
Director |
|