07 Jan 2020 • Episode 218 : ಅಮೂಲ್ಯಾಳಿಗೆ ಸುಹಾಸಿನಿ ಒಬ್ಬ ವರವನ್ನು ಪ್ರಸ್ತಾಪಿಸುತ್ತಾಳೆ – ಗಟ್ಟಿಮೇಳ
ಇಂದಿನ ಗಟ್ಟಿಮೇಳ ಸಂಚಿಕೆಯಲ್ಲಿ, ಅಮೂಲ್ಯಾಳಿಗೆ ಸುಹಾಸಿನಿ ಒಬ್ಬ ವರವನ್ನು ಪ್ರಸ್ತಾಪಿಸಿದಾಗ ಪರಿಮಳ ಮತ್ತು ಇತರರು ಆಶ್ಚರ್ಯ ಪಡುತ್ತಾರೆ. ಈ ಪ್ರಸ್ತಾಪಕ್ಕೆ ಅಮೂಲ್ಯಾಳ ಪ್ರತಿಕ್ರಿಯೆ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡುತ್ತದೆ. ತನ್ನ ಸಲಹೆಯ ಬಗ್ಗೆ ವೈಜಯಂತಿ ಸುಹಾಸನಿಯನ್ನು ವಿರೋದಿಸುತ್ತಾಳೆ. ನಂತರ, ಆರತಿ ತನ್ನ ಕಳವಳಗಳನ್ನು ವಿಕ್ರಾಂತ್ ಬಳಿ ಹಂಚಿಕೊಳ್ಳುತ್ತಾಳೆ.
Details About ಗಟ್ಟಿಮೇಳ Show:
| Release Date | 7 Jan 2020 |
| Genres |
|
| Audio Languages: |
|
| Cast |
|
| Director |
|
