29 Jan 2023 • Episode 41 : ಸಂತೋಷ್-ಮಾನಸ ಮೋಜಿನ ಆಟದಲ್ಲಿ ಪಾಲ್ಗೊಳ್ಳುತ್ತಾರೆ
'ಹುಚ್ಚರ ವಸತಿಗೃಹ' ನಾಟಕ ತೀರ್ಪುಗಾರರನ್ನು ನಗೆಗಡಲಲ್ಲಿ ತೇಲಿಸುತ್ತದೆ. ದಂಪತಿಗಳು ಅನೇಕ ಮಕ್ಕಳನ್ನು ಹೊಂದಿರುವ ನಾಟಕದ ನಂತರ, ನಿರೂಪಕರಾದ ಮಾಸ್ಟರ್ ಆನಂದ್ ಅವರು, ಸಂತೋಷ್ ಹಾಗು ಮಾನಸ ಅವರನ್ನು ಮೋಜಿನ ಆಟದಲ್ಲಿ ತೊಡಗಿಸುತ್ತಾರೆ.
Details About ಕಾಮಿಡಿ ಕಿಲಾಡಿಗಳು - ಸೀಸನ್ 4 Show:
Release Date | 29 Jan 2023 |
Genres |
|
Audio Languages: |
|
Cast |
|