30 Jul 2023 • Episode 243 : ವಿಕಾಸ್ ನ ಬಲವಂತದಿಂದ ಬೇಸತ್ತ ನಿಹಾರಿಕಾ
ದೇವಸ್ಥಾನದಲ್ಲಿ, ವಿಕಾಸ್ ಹಠಾತ್ತಾಗಿ ಅವಳ ಎದುರಿಗೆ ಬಂದಾಗ, ನಿಹಾರಿಕಾ ದಿಗ್ಭ್ರಮೆಗೊಳ್ಳುತ್ತಾಳೆ ಹಾಗು ವಿಕಾಸ್ ಅವಳನ್ನು ಬಲವಂತವಾಗಿ ಮನೆಗೆ ಕರೆದೊಯ್ಯುವುದನ್ನು ಅವನಿ ನೋಡುತ್ತಾಳೆ. ನಂತರ, ನಿಹಾರಿಕಾ ವೇದಾವತಿಗೆ ಸುಳ್ಳು ಹೇಳುತ್ತಾಳೆ.
Details About ಅನ್ನಪೂರ್ಣ Show:
| Release Date | 30 Jul 2023 |
| Genres |
|
| Audio Languages: |
|
| Cast |
|
| Director |
|
