19 Oct 2024 • Episode 692 : ಸುಜಾತ ನಿಹಾರಿಕಾಳನ್ನು ಬೆಂಬಲಿಸುತ್ತಾಳೆ
ನಿಹಾರಿಕಾ ಆಸೆ ತೋರಿಸಲು ಯತ್ನಿಸಿದಾಗ, ಲಾವಣ್ಯ ಅವಳ ವಿರುದ್ಧ ಗುಡುಗುತ್ತಾಳೆ. ಸಂತಾನ ಲಕ್ಷ್ಮಿ ವ್ರತದ ಪೂಜೆ ಆರಂಭವಾಗುತ್ತದೆ. ನಂತರ, ನಿಹಾರಿಕಾ ಪವಿತ್ರ ಮೂಗುತಿ ಪಡೆಯಲು ಅರ್ಹಳಾಗಿದ್ದಾಳೆಂದು ಸುಜಾತ ಹೇಳಿದಾಗ ಅವನಿ ಆಘಾತಗೊಳ್ಳುತ್ತಾಳೆ.
Details About ಅನ್ನಪೂರ್ಣ Show:
| Release Date | 19 Oct 2024 |
| Genres |
|
| Audio Languages: |
|
| Cast |
|
| Director |
|
