ಕೆಂಡ ಸಂಪಿಗೆ
2015 ರಲ್ಲಿ ತೆರೆಕಂಡಿರುವ ಕೆಂಡ ಸಂಪಿಗೆ ಒಂದು ಪ್ರಣಯಾಧಾರಿತ ಕನ್ನಡ ಚಲನಚಿತ್ರ. ವಿಕ್ಕಿ, ಮನ್ವಿತಾ ಹರೀಶ್ ಹಾಗೂ ಚಂದ್ರಶೇಖರ್ ಎಸ್ ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ರವೀಂದ್ರ ಎಂಬ ಕಚೇರಿ ಸಹಾಯಕನ ಸುತ್ತ ಈ ಚಿತ್ರದ ಕಥೆ ಸುತ್ತುತ್ತದೆ. ರವೀಂದ್ರ ತನ್ನ ಬಾಸ್ ನ ಮಗಳಾದ ಗೌರಿಯನ್ನು ಇಷ್ಟಪಡುತ್ತಾನೆ. ಡ್ರಗ್ ಕೇಸೊಂದರಲ್ಲಿ ರವೀಂದ್ರ ಜೈಲಿಗೆ ಹೋಗಿ ಅಲ್ಲಿಂದ ತಪ್ಪಿಸಿಕೊಂಡ ಮೇಲೆ ಸಂಕಷ್ಟ ಪ್ರಾರಂಭವಾಗುತ್ತದೆ. ಈ ನಡುವೆ ಗೌರಿಯೂ ಸಹ ರವೀಂದ್ರನನ್ನು ಸೇರುತ್ತಾಳೆ ಹಾಗೂ ಇಬ್ಬರೂ ತಮ್ಮ ಮುಗ್ಧತೆಯನ್ನು ಸಾಬೀತು ಪಡಿಸಲು ಪ್ರಯತ್ನಿಸುತ್ತಾರೆ.
Details About ಕೆಂಡ ಸಂಪಿಗೆ Movie:
| Movie Released Date | 11 Sep 2015 |
| Genres |
|
| Audio Languages: |
|
| Cast |
|
| Director |
|
Keypoints about Kenda Sampige:
1. Total Movie Duration: 1h 50m
2. Audio Language: Kannada
