ಗೂಳಿ
ಗೂಳಿ, 2008 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಸುದೀಪ್ ಹಾಗೂ ಮಮತಾ ಮೋಹನದಾಸ್ ಈ ಚಿತ್ರದ ನಾಯಕ ಹಾಗೂ ನಾಯಕಿ. ಗೂಳಿ ಎಂದೆ ಹೆಸರುವಾಸಿಯಾದ ರೌಡಿ ರಮ್ಯಾಳ ಪ್ರೀತಿಯಲ್ಲಿ ಬಿದ್ದು ಆಕೆಯೊಂದಿಗೆ ಮದುವೆಯಾಗುತ್ತಾನೆ. ಕೆಲ ಸಮಯದ ನಂತರ ಗೂಳಿ ಹಾಗೂ ರಮ್ಯಾ ಬೇರೆಯಾಗುತ್ತಾರೆ. ಈ ನಡುವೆ ರಮ್ಯಾಳ ಸಾವಿನ ವಿಷಯವು ಗೂಳಿಗೆ ತಿಳಿಯುತ್ತದೆ. ಗೂಳಿ ಈಗ ಏನು ಮಾಡುವನು?
Details About ಗೂಳಿ Movie:
Movie Released Date | 21 Mar 2008 |
Genres |
|
Audio Languages: |
|
Cast |
|
Director |
|
Keypoints about Gooli:
1. Total Movie Duration: 1h 57m
2. Audio Language: Kannada