23 May 2025 • Episode 48 : ಒಂದು ಛತ್ರಿಗಾಗಿ ವಿರಾಜ್ ಹಾಗು ಚೈತ್ರಾಳ ಜಗಳ
ಅವಳಿಂದ ಎದಿರಿಸಿದ ಅವಮಾನದ ಬಗ್ಗೆ ಮಹಿ ಸೀತಾರತ್ನಾಳಿಗೆ ಹೇಳುತ್ತಾಳೆ. ಮುಂದೆ, ಚೈತ್ರಾ ಸೀತಾರತ್ನಾಳ ಒಳ್ಳೆತನದ ಬಗ್ಗೆ ಮಹಿಗೆ ಮನವರಿಕೆ ಮಾಡುತ್ತಾಳೆ. ನಂತರ, ವಿರಾಜ್ ಹಾಗು ಚೈತ್ರಾ ಒಂದು ಛತ್ರಿಗಾಗಿ ಪರಸ್ಪರ ಜಗಳಕ್ಕೆ ಇಳಿಯುತ್ತಾರೆ.
Details About ಸುಮಂಗಲಿ Show:
Release Date | 23 May 2025 |
Genres |
|
Audio Languages: |
|
Cast |
|