04 Oct 2024 • Episode 354 : ವಿವೇಕ್-ಜಾಹ್ನವಿಯ ಪ್ರೀತಿಯ ಬಗ್ಗೆ ತಿಳಿದ ದೇವಯಾನಿ
ವಿವೇಕ್ ಹಾಗು ಜಾಹ್ನವಿಯ ಪ್ರೀತಿಯ ಬಗ್ಗೆ ತಿಳಿದು ದೇವಯಾನಿ-ಮನೀಷಾ ಆಘಾತಗೊಳ್ಳುತ್ತಾರೆ. ದೇವಯಾನಿ ತನ್ನ ವ್ಯಂಗ್ಯ ಮಾತುಗಳಿದ ಜಾಹ್ನವಿಯ ಮನಸ್ಸನ್ನು ಘಾಸಿಗೊಳಿಸುತ್ತಾಳೆ. ನಂತರ, ಭಾಗ್ಯಲಕ್ಷ್ಮಿ ಜಾಹ್ನವಿಯನ್ನು ಮನೆಯಿಂದ ಕಳುಹಿಸುತ್ತಾಳೆ.
Details About ಸೌಭಾಗ್ಯವತಿ ಭವ Show:
Release Date | 4 Oct 2024 |
Genres |
|
Audio Languages: |
|
Cast |
|
Director |
|