02 May 2025 • Episode 296 : ವಂದನ ವಿರುದ್ಧ ವೀರೇಂದ್ರನಾಥ್ ನ ಪ್ರಚೋದಿಸಿದ ವಿಜಯಾ
ವಿಜಯಾ, ವಂದನಾಳ ವಿಚಿತ್ರ ನಡವಳಿಕೆಯನ್ನು ಎತ್ತಿ ತೋರಿಸುವ ಮೂಲಕ ವೀರೇಂದ್ರನಾಥ್ ಮತ್ತು ಸುರೇಂದ್ರನನ್ನು ವಂದನಾಳ ವಿರುದ್ಧ ಪ್ರಚೋದಿಸುತ್ತಾಳೆ. ಬೇರೆಡೆ, ಶ್ಯಾಮಸುಂದರ ಹಾಗು ಕಾಂತಮ್ಮ ಆಘಾತಕಾರಿ ವಂಚನೆಯಿಂದ ದಿಗ್ಭ್ರಮೆಗೊಳ್ಳುತ್ತಾರೆ.
Details About ಶ್ರಾವಣಿ ಸುಬ್ರಮಣ್ಯ Show:
Release Date | 2 May 2025 |
Genres |
|
Audio Languages: |
|
Cast |
|
Director |
|