05 Mar 2025 • Episode 599 : ವೆಂಕಟ್ ಜೈಲಿನಿಂದ ಬಿಡುಗಡೆಗೊಳ್ಳುತ್ತಾನೆಯೇ?
ಶೌರ್ಯ ರಾಜಲಕ್ಷ್ಮಿಗೆ ಕಾಫಿ ತಯಾರಿಸಲು ಕಲಿಸುತ್ತಾನೆ. ಮುಂದೆ, ಆದ್ಯಾ ಅಮೇರಿಕಾಗೆ ಹೋಗುವವುದನ್ನು ತಡೆಯುವಂತೆ ರಾಜಲಕ್ಷ್ಮಿ ಶೌರ್ಯನನ್ನು ವಿನಂತಿಸುತ್ತಾಳೆ. ನಂತರ, ಪದ್ಮಾವತಿ ವೆಂಕಟ್ ನನ್ನು ಜೈಲಿನಿಂದ ಬಿಡಿಸಲು ಪ್ರಯತ್ನಿಸುತ್ತಾಳೆ.
Details About ಸಂಧ್ಯಾರಾಗ Show:
| Release Date | 5 Mar 2025 |
| Genres |
|
| Audio Languages: |
|
| Cast |
|
