30 Apr 2025 • Episode 647 : ಶೌರ್ಯನನ್ನು ದಿಗ್ಭ್ರಮೆಗೊಳಿಸಿದ ಅಸ್ಮಿತಾ ಧರಿಸಿದ ಸೀರೆ
ರಾಜಲಕ್ಷ್ಮಿಗಾಗಿ ಆರಿಸಿದ್ದ ಸೀರೆಯನ್ನ ಧರಿಸಿ ಅಸ್ಮಿತಾ ಆಗಮಿಸಿದಾಗ ಶೌರ್ಯ ದಿಗ್ಭ್ರಮೆಗೊಳ್ಳುತ್ತಾನೆ. ರಾಜಲಕ್ಷ್ಮಿ ಹಾಗು ಅವನ ಸಾಮೀಪ್ಯ ಕಂಡು ಅಸ್ಮಿತಾ ಆಘಾತಗೊಳ್ಳುತ್ತಾಳೆ. ಆಸ್ಪತ್ರೆಯಲ್ಲಿ ಚಾರುಲತಾ ಶ್ರೀನಿವಾಸ್ ಗೆ ತೊಂದರೆ ನೀಡುತ್ತಾಳೆ.
Details About ಸಂಧ್ಯಾರಾಗ Show:
Release Date | 30 Apr 2025 |
Genres |
|
Audio Languages: |
|
Cast |
|