19 Dec 2024 • Episode 491 : ಪದ್ಮಾವತಿಯ ಕುತಂತ್ರಗಳನ್ನು ತಿಳಿದ ರಾಜಾರಾಮ್
ಶ್ರೀನಿವಾಸ್ ಹಾಗು ಆದ್ಯಾಳ ನಡುವೆ ಮನಸ್ತಾಪ ಸೃಷ್ಟಿಸಿ ಅವರ ಮದುವೆ ಮುರಿಯಲು ಪದ್ಮಾವತಿ ಮಾಡಿದ ಕುತಂತ್ರಗಳನ್ನು ಜಾನಕಿ ರಾಜಾರಾಮ್ ನ ಮುಂದೆ ಹೇಳುತ್ತಾಳೆ. ನಂತರ, ಶಿವರಾಜ್ ಅದಕ್ಕೆ ಪೂರಕವಾಗಿ ಸಾಕ್ಷಿಗಳನ್ನು ರಾಜಾರಾಮ್ ಗೆ ತೋರಿಸುತ್ತಾನೆ.
Details About ಸಂಧ್ಯಾರಾಗ Show:
Release Date | 19 Dec 2024 |
Genres |
|
Audio Languages: |
|
Cast |
|