29 Apr 2025 • Episode 965 : ಕಂಠಿ ಹಾಗು ಸ್ನೇಹಾ ಮುಖಾಮುಖಿಯಾಗುತ್ತಾರೆ
ಸುಮಾಳ ಯೋಜನೆಯಂತೆ ಕಂಠಿ-ಸ್ನೇಹಾ ಮುಖಾಮುಖಿಯಾಗುತ್ತಾರೆ. ಇದೇ ವೇಳೆ, ದಾಸಪ್ಪನ ಗೂಂಡಾಗಳು ಕಂಠಿಯನ್ನು ಥಳಿಸಿ ಸ್ನೇಹಾಳನ್ನು ಅಪಹರಿಸುತ್ತಾರೆ. ಆಣೆ ಚೌಡವ್ವ ರಾಧಾ ಹಾಗು ಕಂಠಿಯ ಮದುವೆಯನ್ನು ವಿರೋಧಿಸಿದಾಗ,ಬಂಗಾರಮ್ಮ ಕಠೋರವಾಗಿ ಮಾತನಾಡುತ್ತಾಳೆ.
Details About ಪುಟ್ಟಕ್ಕನ ಮಕ್ಕಳು Show:
Release Date | 29 Apr 2025 |
Genres |
|
Audio Languages: |
|
Cast |
|
Director |
|