19 Dec 2018 • Episode 13 : ಪ್ರೀತಮ್ ಹಾಗು ದಿಶಾಳ ಮದುವೆಯನ್ನು ಅಖಿಲ ಪ್ರಕಟಿಸುತ್ತಾಳೆ - ಪಾರು
ಇಂದಿನ ಪಾರು ಸಂಚಿಕೆಯಲ್ಲಿ, ಆದಿತ್ಯ ಪಾರ್ವತಿಯ ರಕ್ಷಣೆಗೆ ಬಂದು ಗೂಂಡಾಗಳ ವಿರುದ್ಧ ಹೋರಾಡುತ್ತಾನೆ. ಪಾರ್ವತಿಗೆ ಕೆಲಸ ಕೊಡಿಸುವುದಾಗಿ ಆದಿತ್ಯ ಭರವಸೆ ನೀಡುತ್ತಾನೆ. ಆದಿತ್ಯನ ಬಗ್ಗೆ ಅವಹೇಳನಕಾರಿ ಸುದ್ದಿ ಲೇಖನ ಓದಿದ ಅಖಿಲ ಕೋಪಗೊಳ್ಳುತ್ತಾಳೆ. ನಂತರ, ಪ್ರೀತಮ್ ಹಾಗು ದಿಶಾಳ ಮುಂಬರುವ ಮದುವೆಯನ್ನು ಅಖಿಲ ಘೋಷಿಸಿದಾಗ ಮೀರಾ ದಿಗ್ಬ್ರಮೆಗೊಳ್ಳುತ್ತಾಳೆ.
Details About ಪಾರು Show:
Release Date | 19 Dec 2018 |
Genres |
|
Audio Languages: |
|
Cast |
|
Director |
|