13 Dec 2025 • Episode 256 : ದರ್ಶನ್ ನ ಪ್ರಜ್ಞೆ ತಪ್ಪಿಸಿದ ಪ್ರಕಾಶ್
ದರ್ಶನ್ ತನ್ನ ಮಾತುಗಳನ್ನು ಕೇಳಿಸಿಕೊಂಡಾಗ ಸಮೀರಾ ಹೊಸ ನಾಟಕ ಶುರು ಮಾಡುತ್ತಾಳೆ. ಮುಂದೆ, ಪ್ರಕಾಶ್ ದರ್ಶನ್ ನ ಪ್ರಜ್ಞೆ ತಪ್ಪಿಸಿದಾಗ ಸಮೀರಾ ಅವನನ್ನು ಬಳಸಿಕೊಳ್ಳಲು ಮುಂದಾಗುತ್ತಾಳೆ. ನಂತರ, ಶರಣ್ಯ ಸಮೀರಾಳ ಕೆನ್ನೆಗೆ ಬಾರಿಸುತ್ತಾಳೆ.
Details About ಮನೆತನ Show:
| Release Date | 13 Dec 2025 |
| Genres |
|
| Audio Languages: |
|
| Cast |
|
