10 Jun 2023 • Episode 631 : ಶಿಶುಪಾಲ ಕಿಟ್ಟಿಯ ಮನೆಯಲ್ಲಿ ಭಾಗ ಕೇಳುತ್ತಾನೆ
ವಿಲ್ ಪತ್ರ ತೋರಿಸಿ ಶಿಶುಪಾಲ ಕಿಟ್ಟಿ ಮನೆಯಲ್ಲಿ ಭಾಗ ಕೇಳುತ್ತಾನೆ. ಕಿಟ್ಟಿ ಮೇಘನಾಥನನ್ನ ಭೇಟಿ ಮಾಡಿ ಬೇಡಿಕೊಳ್ಳುತ್ತಾನೆ. ಶಿಶುಪಾಲ ಕಿಟ್ಟಿಯ ಮನೆಯಲ್ಲಿ ಸಾರಾಯಿ ಇಡಿಸುತ್ತಾನೆ ಹಾಗು ಅದರ ಕಾವಲು ಕಾಯುವ ಕೆಲಸವನ್ನು ಜೀಜಾಬಾಯಿಗೆ ನೀಡುತ್ತಾನೆ.
Details About ಡಾ. ಬಿ. ಆರ್. ಅಂಬೇಡ್ಕರ್ Show:
Release Date | 10 Jun 2023 |
Genres |
|
Audio Languages: |
|
Cast |
|
Director |
|