25 Jun 2018 • Episode 21 : ಕಮಲಿ - ಸಂಚಿಕೆ 21 - ಜೂನ್ 25, 2018
ರಾತ್ರಿಯಲ್ಲಿ, ರಿಷಿ ಕಮಲಿಗೆ ಕೊಟ್ಟಿರುವ ಪುಸ್ತಕ ಕದಿಯಲು ಅನಿಕಾಳ ಗೆಳತಿಯರು ಅವಳ ಕೋಣೆಗೆ ಹೋಗುತ್ತಾರೆ. ಅಲ್ಲಿ, ನಿಂಗಿ ಅವರನ್ನು ಆಟ ಆಡಿಸಲು ಮೊದಲೇ ಒಂದು ಯೋಜನೆಯನ್ನು ರೂಪಿಸಿರುತ್ತಾಳೆ. ಆಮೇಲೆ, ಅನಿಕಾಳ ಗೆಳತಿಯರು ಹೆದರಿ ಅಲ್ಲಿಂದ ಓಡು ಹೋಗುತ್ತಾರೆ. ಅನಿಕಾ ತನ್ನ ಗೆಳತಿಯರಿಗೆ ಪುಸ್ತಕ ಕೇಳಿದಾಗ, ಅವರು ನಡೆದ ಘಟನೆಯ ಬಗ್ಗೆ ಹೇಳುತ್ತಾರೆ. ಆಮೇಲೆ, ಅನಿಕಾ ಆ ಪುಸ್ತಕವನ್ನು ತರಲು ಕಮಲಿಯ ಕೋಣೆಗೆ ಹೋಗುತ್ತಾಳೆ. ಮರುದಿನ ಬೆಳಿಗ್ಗೆ, ರಿಷಿ ತನ್ನನ್ನು ಪ್ರೀತಿಸುತ್ತಿದ್ದಾನೆಂದು ಊಹಿಸುಕೊಂಡು ಅನಿಕಾ ಸಂತೋಷಪಡುತ್ತಾಳೆ. ಮತ್ತೊಂದು ಕಡೆ, ತನ್ನ ಕೋಣೆಯ ಪರಸ್ಥಿತಿಯನ್ನು ನೋಡಿ ಕಮಲಿ ಬಹಳ ದುಃಖಿಯಾಗುತ್ತಾಳೆ.
Details About ಕಮಲಿ Show:
Release Date | 25 Jun 2018 |
Genres |
|
Audio Languages: |
|
Cast |
|
Director |
|