26 Nov 2021 • Episode 5 : ಜಯಸೂರ್ಯ ಹಾಗು ನಿತ್ಯಾಳ ಮೊದಲ ಭೇಟಿ
ತನ್ನ ತಾಯಿಯ ಅನಾರೋಗ್ಯದ ಬಗ್ಗೆ ವೈದ್ಯರ ರೋಗನಿರ್ಣಯ ಗಂಗಾಳನ್ನು ಆಘಾತಗೊಳಿಸುತ್ತದೆ. ಜಯಸೂರ್ಯ ರೂಪಾ ಶ್ರೀನಿವಾಸ್ ಅವರ ಔತಣ ಕೂಟಕ್ಕೆ ತೆರಳಲು ನಿರ್ಧರಿಸುತ್ತಾನೆ. ನಂತರ, ಜಯಸೂರ್ಯ ಹಾಗು ನಿತ್ಯಾಳ ನಡುವೆ ಮಾತಿನ ಘರ್ಷಣೆ ನಡೆಯುತ್ತದೆ.
Details About ಕಲ್ಯಾಣಮಸ್ತು Show:
| Release Date | 26 Nov 2021 |
| Genres |
|
| Audio Languages: |
|
| Cast |
|
