ವರ್ಷಧಾರೆ
ವರ್ಷಧಾರೆ, 2010 ರಲ್ಲಿ ತೆರೆಕಂಡ ಕನ್ನಡದ ಥ್ರಿಲ್ಲರ್ ಚಲನಚಿತ್ರ. ಮಿಥುನ್, ಪಾಯಲ್ ಘೋಶ್, ಸೂರಜ್, ಸಂಗೀತಾ ಶೆಟ್ಟಿ ಹಾಗೂ ರಾಮಪ್ರಸಾದ್ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಹುಲ್ ಒಬ್ಬ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು ಸೆಲ್ ಫೋನ್ ಬಳಸಿ ಬಾಂಬ್ ಸ್ಫೋಟ ತಪ್ಪಿಸುವಂತಹ ತಂತ್ರಾಂಶ ಅಭಿವೃದ್ಧಿಪಡಿಸಲು ಬಯಸಿರುತ್ತಾನೆ. ಸದಾ ತನ್ನ ಕೆಲಸದಲ್ಲೆ ಮಗ್ನನಾಗಿರುವ ಕಾರಣ ರಾಹುಲ್ ಹೆಂಡತಿ ಮಾನಸಿಕಳಾಗಿ ಸ್ಪ್ಲಿಟ್ ಪರ್ಸನಾಲಿಟಿಗೆ ತುತ್ತಾಗುತ್ತಾಳೆ. ರಾಹುಲ್ ಸ್ನೇಹಿತ ನಿರಂಜನ್ ಅವನ ಪ್ರಯತ್ನಕ್ಕೆ ಭಂಗ ತರಲು ಹವಣಿಸುತ್ತಿರುತ್ತಾನೆ.
Details About ವರ್ಷಧಾರೆ Movie:
Movie Released Date | 26 Feb 2010 |
Genres |
|
Audio Languages: |
|
Cast |
|
Director |
|
Keypoints about Varshadhare:
1. Total Movie Duration: 2h 21m
2. Audio Language: Kannada