• ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • ನ್ಯೂಸ್
  • ರೆಂಟ್
  • ಲೈವ್ ಟಿವಿ
  • ಮಕ್ಕಳು
  • ಪ್ರೀಮಿಯಂ
  • ಮ್ಯೂಸಿಕ್
  • ಸ್ಪೋರ್ಟ್ಸ್
  • ವೀಡಿಯೊಗಳು
  • ಎಡ್ಯುಆರ
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಒಲವೇ ಜೀವನ ಲೆಕ್ಕಾಚಾರ

ಒಲವೇ ಜೀವನ ಲೆಕ್ಕಾಚಾರ

U/A 13+
2h 7m
2009
ಆಡಿಯೊ ಭಾಷೆಗಳು :
ಕನ್ನಡ

ಒಲವೆ ಜೀವನ ಲೆಕ್ಕಾಚಾರ, 2009 ರಲ್ಲಿ ತೆರೆಕಂಡ ಕನ್ನಡ ಚಲನಚಿತ್ರ. ಶ್ರೀನಗರ ಕಿಟ್ಟಿ ಹಾಗೂ ರಾಧಿಕಾ ಪಂಡಿತ್ ಈ ಚಿತ್ರದಲ್ಲಿ ಪ್ರಮುಖವಾಗಿ ಅಭಿನಯಿಸಿದ್ದಾರೆ. ಬಾಲು ರುಕ್ಮಿಣಿಯನ್ನು ಪ್ರೀತಿಸುತ್ತಿರುತ್ತಾನೆ. ಆದರೆ ಪ್ರೊಫೆಸರ್ ಅವರಿಗೆ ಜೀವನ ಹಾಗೂ ಮದುವೆಯ ಮೇಲಿರುವ ನಕಾರಾತ್ಮಕ ಧೋರಣೆಗಳಿಂದ ಪ್ರಭಾವಿತನಾಗುತ್ತಾನೆ. ಹಾಗಾಗಿ ರುಕ್ಮಿಣಿಯನ್ನು ತೊರೆದು ಬಾಲು ಬೆಂಗಳೂರಿಗೆ ಬರುತ್ತಾನೆ. ಇಲ್ಲಿ ಮದುವೆಯ ಸುಖದ ಜೀವನವನ್ನು ಕಂಡು ಮತ್ತೆ ಬಾಲು ತನ್ನೂರಿಗೆ ಮರಳುತ್ತಾನೆ. ಆದರೆ ತಾನಿಲ್ಲದೆ ಇರುವಾಗ ನಡೆದ ಸಂಗತಿಯಿಂದ ಅವನಿಗೆ ಶಾಕ್ ಆಗುತ್ತದೆ.

Details About ಒಲವೇ ಜೀವನ ಲೆಕ್ಕಾಚಾರ Movie:

Movie Released Date
12 Jun 2009
Genres
  • ಡ್ರಾಮಾ
  • Romance
Audio Languages:
  • Kannada
Cast
  • Srinagar Kitty
  • Radhika Pandit
Director
  • Nagathihalli Chandrashekar

Keypoints about Olave Jeevana Lekkachara:

1. Total Movie Duration: 2h 7m

2. Audio Language: Kannada

Movies By Language
Hindi Movies