ಜೈ
ಜೈ ಇದು 2002ರಲ್ಲಿ ಬಿಡುಗಡೆಯಾದ ರೊಮ್ಯಾಂಟಿಕ್ ಚಿತ್ರವಾಗಿದ್ದು, ಕೆ ಶಿವರಾಂ ಪ್ರಮುಖ ಪಾತ್ರದಲ್ಲಿದ್ದಾರೆ. ಜನರನ್ನು ಮೋಸದಿಂದ ವಂಚಿಸುತ್ತಾ ದರ್ಪದಿಂದ ಬದುಕುತ್ತಿರುವ ಗೌಡನ ವಿರುದ್ಧ ಶಾಲಾ ಶಿಕ್ಷಕನೊಬ್ಬ ಧ್ವನಿ ಎತ್ತುತ್ತಾನೆ. ಗೌಡನ ಅನ್ಯಾಯಗಳನ್ನು ಮಟ್ಟಹಾಕುವಲ್ಲಿ ಅವನು ಯಶಸ್ವಿಯಾಗುತ್ತಾನಾ ? ಆಶಾ, ಆನಂದರ ಪ್ರೀತಿ ಗೆಲ್ಲುತ್ತಾ?
Details About ಜೈ Movie:
Movie Released Date | 2 Aug 2002 |
Genres |
|
Audio Languages: |
|
Cast |
|
Director |
|
Keypoints about Jai:
1. Total Movie Duration: 1h 52m
2. Audio Language: Kannada