ಗಣೇಶನ ಮದುವೆ
ಗಣೇಶನ ಮದುವೆ 1990ರಲ್ಲಿ ಬಿಡುಗಡೆಯಾದ ಚಿತ್ರವಾಗಿದ್ದು, ಅನಂತ್‍ನಾಗ್, ಮುಖ್ಯಮಂತ್ರಿ ಚಂದ್ರು, ವಿನಯಾ ಪ್ರಸಾದ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಗಣೇಶ ಮತ್ತು ಅವನ ಸ್ನೇಹಿತ ಶಾಸ್ತ್ರಿ ರಾಮಮೂರ್ತಿ ವಠಾರದಲ್ಲಿ ವಾಸಿಸುತ್ತಿರುತ್ತಾರೆ. ರೇಡಿಯೋದಲ್ಲಿ ಗಾಯಕಿಯಾದ ನಾಯಕಿಯನ್ನು ಗಣೇಶ ಪ್ರೀತಿಸುತ್ತಿರುತ್ತಾನೆ. ಆದರೆ ಅವಳನ್ನು ಎಂದೂ ನೋಡಿರುವುದೇ ಇಲ್ಲ. ತನ್ನ ವಠಾರದ ಯಜಮಾನನ ಮಗಳು ಆದಿಲಕ್ಷಿಯ ಜೊತೆಗೆ ಸದಾ ಜಗಳ ಮಾಡುತ್ತಿರುತ್ತಾನೆ. ಇದೇ ವೇಳೆ ಗಣೇಶನಿಗೆ ತಾನು ರೇಡಿಯೋದಲ್ಲಿ ಹಾಡು ಕೇಳಿ ಇಷ್ಟ ಪಟ್ಟ ಹುಡುಗಿಯೇ, ಆದಿಲಕ್ಷ್ಮಿ ಎಂದು ಗೊತ್ತಾಗುತ್ತದೆ. ನಂತರದಲ್ಲಿ ನಡೆಯುವ ಘಟನೆಗಳೇ ಚಿತ್ರಕತೆಯನ್ನು ರೂಪಿಸುತ್ತದೆ.
Details About ಗಣೇಶನ ಮದುವೆ Movie:
Movie Released Date | 5 Jan 1990 |
Genres |
|
Audio Languages: |
|
Cast |
|
Director |
|
Keypoints about Ganeshana Maduve:
1. Total Movie Duration: 2h 12m
2. Audio Language: Kannada