ZEE5 Logo
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
playerBotImage

ಅಬ್ ತುಮ್ಹರೆ ಹವಾಲೆ ವತನ್ ಸಾಥಿಯೊ

U
3h 5m
2004

ಆಡಿಯೊ ಭಾಷೆಗಳು :

ಹಿಂದಿ, ಬೆಂಗಾಲಿ, ತಮಿಳು, ತೆಲುಗು, ಕನ್ನಡ, ಮಲಯಾಳಂ

ಸಬ್ಟೈಟಲ್ಸ್ :

ಇಂಗ್ಲಿಷ್

ಶೈಲಿ :

ಅಬ್ ತುಮ್ಹಾರೆ ಹವಾಲೆ ವತನ್ ಸಾಥಿಯೋ 2004 ರಲ್ಲಿ ತೆರೆಕಂಡಿದ್ದ ಸಾಹಸಮಯ ಹಿಂದಿ ಚಿತ್ರವಾಗಿದೆ. ಚಿತ್ರದಲ್ಲಿ ಪ್ರಮುಖವಾಗಿ ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್ ಹಾಗೂ ಬಾಬಿ ಡಿಯೋಲ್ ನಟಿಸಿದ್ದಾರೆ. ಚಿತ್ರವು ಭಾರತೀಯ ಸೇನೆಗೆ ತನ್ನ ಜೀವನವನ್ನೆ ಸಮರ್ಪಿಸುವ ಮೇಜರ್ ಅಮರಜೀತ್ ಸಿಂಗ್ ಹಾಗೂ ಅವನ ಕುಟುಂಬದವರ ಕುರಿತು ಕಥೆಯನ್ನು ಹೊಂದಿದೆ. ಮೇಜರ್ ಅಮರಜೀತ್ ಸಿಂಗ್ ನ ಮಗ ವಿಕ್ರಮಜೀತ್ ಸೈನ್ಯಕ್ಕೆ ಸೇರುತ್ತಾನೆ ಹಾಗೂ ಶತ್ರುಗಳಿಂದ ಹತನಾಗುತ್ತಾನೆ. ಮುಂದೆ ಕೆಲ ಸಮಯದ ನಂತರ ವಿಕ್ರಮಜೀತ್ ನ ಮಗ ಕುನಾಲ್ ಸೈನ್ಯಕ್ಕೆ ಸೇರುವ ಸಂದರ್ಭ ಬಂದಾಗ ಅವನು ಅದನ್ನು ನಿರಾಕರಿಸಿ ವಿದೇಶದಲ್ಲಿ ನೆಲೆಸಿ ಹಣಗಳಿಸುವುದಕ್ಕೆ ಆದ್ಯತೆ ನೀಡುತ್ತಾನೆ. ಕುನಾಲ್ ಗೆ ತನ್ನ ಕುಟುಂಬವು ಸೈನ್ಯದ ಬಗ್ಗೆ ಹೊಂದಿರುವ ಗೌರವ-ಪ್ರತಿಷ್ಠೆ ಎಂದಾದರೂ ತಿಳಿಯುತ್ತದೆಯೆ?

Details About ಅಬ್ ತುಮ್ಹರೆ ಹವಾಲೆ ವತನ್ ಸಾಥಿಯೊ Movie :

Movie Released Date
21 Dec 2004
Genres
  • ಡ್ರಾಮಾ
Audio Languages:
  • Hindi
  • Bengali
  • Tamil
  • Telugu
  • Kannada
  • Malayalam
Cast
  • Amitabh Bachchan
  • Akshay Kumar
  • Divya Khosla Kumar
  • Bobby Deol
Director
  • Anil Sharma

Keypoints about Ab Tumhare Hawale Watan Sathiyo :

1. Total Episode duration: 3h 5m

2. Audio Languages: Hindi,Bengali,Tamil,Telugu,Kannada,Malayalam

Movies By Language
Hindi Movies