• ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • ನ್ಯೂಸ್
  • ರೆಂಟ್
  • ಲೈವ್ ಟಿವಿ
  • ಮಕ್ಕಳು
  • ಪ್ರೀಮಿಯಂ
  • ಮ್ಯೂಸಿಕ್
  • ಸ್ಪೋರ್ಟ್ಸ್
  • ವೀಡಿಯೊಗಳು
  • ಎಡ್ಯುಆರ
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಸಾರೇಗಾಮಾಪಾ ಲಿಟ್ಲ್ ಚಾಂಪ್ಸ್ ಸೀಸನ್ 14 - ಸಂಚಿಕೆ 25 - ಮಾರ್ಚ್ 4, 2018

04 Mar 2018 • Episode 25 : ಸಾರೇಗಾಮಾಪಾ ಲಿಟ್ಲ್ ಚಾಂಪ್ಸ್ ಸೀಸನ್ 14 - ಸಂಚಿಕೆ 25 - ಮಾರ್ಚ್ 4, 2018

ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ 14
U
1h
Kids
ಆಡಿಯೊ ಭಾಷೆಗಳು :
ಕನ್ನಡ

ನಿರೂಪಕಿಯಾದ ಅನುಶ್ರೀಯವರು ವೀಕ್ಷಕರನ್ನು, ಮೂವರು ತೀರ್ಪುಗಾರರನ್ನು ಹಾಗೂ ಗ್ರ್ಯಾಂಡ್ ಜೂರಿ ತಂಡದ ಸದಸ್ಯರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸುತ್ತಾರೆ. ಇಂದಿನ ಸುತ್ತಿನಲ್ಲಿ ಸ್ಪರ್ಧಿಗಳು ಮಧುರ ಗೀತೆಗಳನ್ನು ಹಾಡುತ್ತಾರೆಂದು ಅನುಶ್ರೀಯವರು ತಿಳಿಸುತ್ತಾರೆ. ಸ್ಪರ್ಧಿಗಳ ಇಂಪಾದ ಹಾಡುಗಳನ್ನು ಕೇಳಿದ ತೀರ್ಪುಗಾರರು ಅವರ ಪ್ರತಿಭೆಗಳನ್ನು ಹೊಗಳುತ್ತಾ, ಅವರಿಗೆ ಪ್ರೋತ್ಸಾಹ ನೀಡುತ್ತಾರೆ. ಪುಟಾಣಿ ನೇಹಾಳ ಹಾಡು ಕೇಳಿ ಎಲ್ಲರೂ ಭಾವುಕರಾಗುತ್ತಾರೆ. ಕೊನೆಯಲ್ಲಿ, ಸ್ಪರ್ಧಿಗಳಿಗೆ ಹಲವು ಬಹುಮಾನಗಳನ್ನು ವಿತರಿಸಲಾಗುತ್ತದೆ.

Details About ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಸೀಸನ್ 14 Show:

Release Date
4 Mar 2018
Genres
  • ರಿಯಾಲಿಟಿ
  • ಮಕ್ಕಳಿಗಾಗಿ
Audio Languages:
  • Kannada