ZEE5 Logo
  • ಮುಖಪುಟ
  • ಟಿವಿ ಶೋಗಳು
  • ಚಲನಚಿತ್ರಗಳು
  • ವೆಬ್ ಸೀರಿಸ್
  • ನ್ಯೂಸ್
  • ಪ್ರೀಮಿಯಂ
  • ರೆಂಟ್
  • ಲೈವ್ ಟಿವಿ
  • ಮ್ಯೂಸಿಕ್
  • ಸ್ಪೋರ್ಟ್ಸ್
  • ಮಕ್ಕಳು
  • ವೀಡಿಯೊಗಳು
  • ಎಡ್ಯುಆರ
ಲಾಗ್ ಇನ್ ಮಾಡಿ
ಪ್ಲಾನ್ ಖರೀದಿಸಿ
ಸ ರೆ ಗ ಮ ಪ ಸೀಸನ್ 15 - ಸಂಚಿಕೆ 3 - ಅಕ್ಟೋಬರ್ 6, 2018

06 Oct 2018 • Episode 3 : ಸ ರೆ ಗ ಮ ಪ ಸೀಸನ್ 15 - ಸಂಚಿಕೆ 3 - ಅಕ್ಟೋಬರ್ 6, 2018

ಬಸಂತ್ ಉತ್ಸವ್ 2019
U
1h 5m
Kids
ಆಡಿಯೊ ಭಾಷೆಗಳು :
ಕನ್ನಡ

ZEE ಕನ್ನಡದ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ಸ ರೆ ಗ ಮ ಪ, ಮತ್ತೆ ಶುರುವಾಗಿದೆ! ಈ ಬಾರಿ, ತನ್ನ 15 ನೇ ಆವೃತ್ತಿಯಲ್ಲಿ ನಿಮ್ಮ ಮುಂದೆ! ಸ ರೆ ಗ ಮ ಪ ಸೀಸನ್ 15 ಗಾಯಕ-ಗಾಯಕಿಯರಿಗೆ ತಮ್ಮ ಪ್ರತಿಭೆಯನ್ನ ಕರ್ನಾಟಕದ ಜನತೆಗೆ ತೋರಿಸಲು ಒಂದು ಅಮೋಘವಾದ ವೇದಿಕೆ. ಬರೋಬ್ಬರಿ 29 ಜಿಲ್ಲೆಗಳಲ್ಲಿಆಡಿಷನ್ ನಡೆಸಿ, 50,000 ಕ್ಕೂ ಅಧಿಕ ಕಂಟೆಸ್ಟೆಂಟ್ ಗಳ ಪೈಕಿ 35 ಅತ್ಯುತ್ತಮ ಗಾಯಕರನ್ನ ಈ ಸಂಗೀತದ ಮಹಾಸಮರಕ್ಕೆ ಆರಿಸಲಾಗಿದೆ. ಸ ರೆ ಗ ಮ ಪ ಸೀಸನ್ 15 ರನ್ನು ಅನುಶ್ರೀ ಹೋಸ್ಟ್ ಮಾಡಲಿದ್ದಾರೆ. ಈ ಬಾರಿಯ ವಿಶೇಷತೆ, ರಾಜೇಶ್ ಕೃಷ್ಣನ್ ಜಡ್ಜ್ ಗಳ ಪ್ಯಾನೆಲ್ ಗೆ ವಾಪಸ್ ಬಂದಿರುವುದು! ಇವರ ಜೊತೆ ಪ್ಯಾನೆಲ್ ನಲ್ಲಿ ವಿಜಯ್ ಪ್ರಕಾಶ್, ಮಹಾಗುರು ಹಂಸಲೇಖ ಹಾಗು ಅರ್ಜುನ್ ಜನ್ಯ ಕೂಡ ಇರಲಿದ್ದಾರೆ. ತಪ್ಪದೆ ವೀಕ್ಷಿಸ ಸ ರೆ ಗ ಮ ಪ ಸೀಸನ್ 15 ನಿಮ್ಮ ZEE5 ನಲ್ಲಿ!

Details About ಬಸಂತ್ ಉತ್ಸವ್ 2019 Show:

Release Date
6 Oct 2018
Genres
  • ರಿಯಾಲಿಟಿ
  • ಮಕ್ಕಳಿಗಾಗಿ
Audio Languages:
  • Kannada