13 Mar 2023 • Episode 96 : ಚದುರಂಗ ಆಟದಲ್ಲಿ ಸೋಲುಂಡ ದತ್ತಾತ್ರೇಯ
ದತ್ತಾತ್ರೇಯನ ಜೊತೆಗೆ ಹೆಚ್ಚು ಸಮಯ ಕಳೆಯುವ ಉದ್ದೇಶದಿಂದ ಮಾಧವ್ ಅವನನ್ನು ಚದುರಂಗ ಆಟದಲ್ಲಿ ಸೋಲಿಸುತ್ತಾನೆ. ಜಗನ್ನಾಥ್ ಸಂಧ್ಯಾಳ ವರ್ತನೆಯನ್ನು ಅನುಮಾನಿಸುತ್ತಾಳೆ. ದತ್ತಾತ್ರೇಯ ಹಾಗು ಮಾಧವ್ ನ ನಡುವೆ ಆತ್ಮೀಯತೆಯ ಬಾಂಧವ್ಯ ಬೆಳೆಯುತ್ತದೆ.
Details About ಶ್ರೀರಸ್ತು ಶುಭಮಸ್ತು Show:
Release Date | 13 Mar 2023 |
Genres |
|
Audio Languages: |
|
Cast |
|
Director |
|