17 Jan 2025 • Episode 220 : ವಿಜಯಾಳ ಸೆರೆಯಿಂದ ತಪ್ಪಿಸಿಕೊಂಡ ಪೃಥ್ವಿರಾಜ್
ಸುಬ್ಬುವಿನ ಮದುವೆಯ ಸುದ್ದಿ ತಿಳಿದು ಲಲಿತಾ ದೇವಿ ಆಘಾತಗೊಳ್ಳುತ್ತಾಳೆ. ವರಲಕ್ಷ್ಮಿ ಮತ್ತು ವರದನ ಅರಿಶಿನ ಶಾಸ್ತ್ರ ಆರಂಭವಾಗುತ್ತದೆ. ಶ್ರಾವಣಿ-ಮದನ್ ನ ಅರಿಶಿನ ಶಾಸ್ತ್ರದ ಸಮಯದಲ್ಲಿ, ಪೃಥ್ವಿರಾಜ್ ತಪ್ಪಿಸಿಕೊಂಡ ಬಗ್ಗೆ ವಿಜಯಾ ತಿಳಿಯುತ್ತಾಳೆ.
Details About ಶ್ರಾವಣಿ ಸುಬ್ರಮಣ್ಯ Show:
| Release Date | 17 Jan 2025 |
| Genres |
|
| Audio Languages: |
|
| Cast |
|
| Director |
|
