30 Sep 2020 • Episode 465 : ಹರೀಶ್ ಆದಿತ್ಯ-ಪಾರ್ವತಿಯ ಬಗ್ಗೆ ತಿಳಿದುಕೊಳ್ಳುತ್ತಾನೆ – ಪಾರು
ಆದಿತ್ಯ ಪಾರ್ವತಿಯನ್ನು ಕೀಟಲೆ ಮಾಡಿದಾಗ, ಅವಳು ಅವನ ಮೇಲೆ ಮುನಿಸಿಕೊಳ್ಳುತ್ತಾಳೆ. ಸ್ವಾಮೀಜಿ ಅಖಿಲಾಳಿಗೆ ಧೈರ್ಯ ಹೇಳುತ್ತಾರೆ. ಹರೀಶ್ ಆದಿತ್ಯ-ಪಾರ್ವತಿಯ ಬಗ್ಗೆ ತಿಳಿದುಕೊಳ್ಳುತ್ತಾನೆ. ಅನುಷ್ಕಾ ಹರೀಶ್ ನನ್ನು ಕೊಲ್ಲಲು ಗೂಂಡಾಗಳನ್ನು ನೇಮಿಸಿಕೊಳ್ಳುತ್ತಾಳೆ. ಈಗ, ಭಾರತದಲ್ಲಿ ವೀಕ್ಷಕರು ಪಾರು ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ZEE5 ನಲ್ಲಿ ವೀಕ್ಷಿಸಬಹುದು!
Details About ಪಾರು Show:
| Release Date | 30 Sep 2020 |
| Genres |
|
| Audio Languages: |
|
| Cast |
|
| Director |
|
