28 Nov 2024 • Episode 355 : ಪುಣ್ಯ ಹಾಗು ಅನಿರುದ್ಧನ ಮಗುವನ್ನು ಉಳಿಸುವ ಮಾರ್ಗ
ನಾಗಮಂಡಲ 355 ನೆ ಸಂಚಿಕೆಯಲ್ಲಿ, ಸ್ವಾಮೀಜಿ ಅಷ್ಟದಿಗ್ಬಂಧನದಿಂದ ಮಾಯಾಳನ್ನು ಬಂಧಿಸುತ್ತಾನೆ. ನಂತರ, ಶಾಂತಮ್ಮ ಮಗುವನ್ನು ಉಳಿಸಲು ಪುಣ್ಯ-ಅನಿರುದ್ಧಗೆ ಒಂದು ಮಾರ್ಗವನ್ನು ಸೂಚಿಸುತ್ತಾಳೆ. ಸಂಪೂರ್ಣ ಸಂಚಿಕೆಯನ್ನು ಆನಂದಿಸಿ ZEE5 ನಲ್ಲಿ ಮಾತ್ರ.
Details About ನಾಗಮಂಡಲ Show:
Release Date | 28 Nov 2024 |
Genres |
|
Audio Languages: |
|
Cast |
|