15 Jun 2018 • Episode 15 : ಕಮಲಿ - ಸಂಚಿಕೆ 15 - ಜೂನ್ 15, 2018
ಚಂದ್ರುನ ಮನೆಯವರ ಕಣ್ಣಿಗೆ ಕಮಲಿ ಬೀಳಬಾರದೆಂದು ಸರೋಜಾ ದೇವರಲ್ಲಿ ಪ್ರಾರ್ಥಿಸುವಾಗ, ಅಪಶಕುನದ ಸೂಚನೆ ಸಿಗುತ್ತದೆ. ಊರ್ಮಿಳಾ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಲು ಸಂಚು ಮಾಡಿರುತ್ತಾಳೆ. ಆದರೆ ಸರಿಯಾದ ಸಮಯಕ್ಕೆ ಅಲ್ಲಿಗೆ ಬಂದ ಕಮಲಿಯಿಂದ ಊರ್ಮಿಳಾಳ ಯೋಜನೆ ವಿಫಲವಾಗುತ್ತದೆ. ಅನ್ನಪೂರ್ಣರವರು ಗಂಡನ ಪ್ರಾಣ ಕಾಪಾಡಿದ್ದಕ್ಕೆ ಕಮಲಿಯ ಬಗ್ಗೆ ಸಂತೋಷಪಡುತ್ತಾರೆ. ನಂತರ ಅವಳು ಬಂದ ವಿಷಯ ತಿಳಿಸಿದಾಗ, ಅವರು ಕಮಲಿ ಮತ್ತು ನಿಂಗಿಗೆ ಉಚಿತವಾಗಿ ಶಿಕ್ಷಣದ ವ್ಯವಸ್ಥೆ ಏರ್ಪಡಿಸಲು ಪ್ರಾಧ್ಯಾಪಕರಿಗೆ ಹೇಳುತ್ತಾರೆ. ಕಮಲಿಗೆ ತನ್ನ ಅಜ್ಜಿ ಬೆಂಬಲವಾಗಿದ್ದಾರೆಂದು ತಿಳಿದು ಅನಿಕಾ ಕೋಪಗೊಳ್ಳುತ್ತಾಳೆ.
Details About ಕಮಲಿ Show:
Release Date | 15 Jun 2018 |
Genres |
|
Audio Languages: |
|
Cast |
|
Director |
|