27 Nov 2023 • Episode 1216 : ಸುಹಾಸಿನಿ ಊರು ಬಿಡುವುದನ್ನು ಧ್ರುವ ತಡೆಯುತ್ತಾನೆ
ಸುಹಾಸಿನಿ ಮಾಡಿದ ಅಪರಾಧಗಳಿಗೆ ಶಿಕ್ಷೆ ಕೊಡಿಸುವ ಬಗ್ಗೆ ಧ್ರುವ ಹಾಗು ಅಮೂಲ್ಯ ಮಾತನಾಡುತ್ತಾರೆ. ಸತ್ಯವನ್ನು ಮರೆಮಾಚಿದ್ದಕ್ಕೆ ಸಾರ್ಥಕ್ ವೈದೇಹಿ ಮತ್ತು ವೈಜಯಂತಿಯನ್ನು ಪ್ರಶ್ನಿಸುತ್ತಾನೆ. ಸುಹಾಸಿನಿ ಊರು ಬಿಡುವುದನ್ನು ಧ್ರುವ ತಡೆಯುತ್ತಾನೆ.
Details About ಗಟ್ಟಿಮೇಳ Show:
Release Date | 27 Nov 2023 |
Genres |
|
Audio Languages: |
|
Cast |
|
Director |
|